Category: ಲೇಖನ
-
ಚೋರಶಾಸ್ತ್ರಂ
ನಾನು ಇತ್ತೀಚೆಗೆ ಓದಿದ ಪುಸ್ತಕ ಚೋರಶಾಸ್ತ್ರಂ ಮಲಯಾಳಂ ಮೂಲ: ವಿ, ಜೆ. ಜೇಮ್ಸ್ ಇಂಗ್ಲಿಷ್ ಅನುವಾದ : ಮೋರ್ಲಿ ಜೆ ನಾಯರ್ ಮೊದಲ ಪ್ರಕಟಣೆ: ೨೦೦೨ ಎರಡನೆ ಮುದ್ರಣ: ೨೦೨೦ ಪ್ರಕಾಶಕರು: ಏಕ -ವೆಸ್ಟ್ ಲ್ಯಾಂಡ್ ಪಬ್ಲಿಕೇಶನ್ಸ್, ಚೆನ್ನೈ ಪುಟ: ೧೬೬ ಬೆಲೆ:ರೂ. ೨೯೯/- ಕಥೆಯ ಸಾರಾಂಶ: ತೆಂಗಿನಕಾಯಿ ಕಳ್ಳತನ ಮಾಡುತ್ತಿದ್ದವನ ಮಗ ಬಹುತೇಕ ಬಡವರ ಮನೆಗಳಲ್ಲಿ ಕಳ್ಳತನ ಮಾಡುತ್ತಿರುವ ಒಬ್ಬ ಚಿಲ್ಲರೆ ಕಳ್ಳ. ಅವನ ಹೆಸರೇ ಕಳ್ಳ. ಅದೇ ಊರಿನಲ್ಲಿ ಒಬ್ಬ ವಿಲಕ್ಷಣ ಪ್ರೊಫೆಸರ್. ಅವನು…